ಹಾಯ್ಕುಗಳು Get link Facebook X Pinterest Email Other Apps - July 24, 2017 ಬಾಕಿ ಉಳಿದಿರುವ ಬದುಕು ಶೋಕಿ ಆಗದಿರಲಿ.. ಕೆರೆದ ಗಾಯ ಕರೆವ ಪ್ರಾಯ ಮೀರಿ ಹೋಗಲಾದಿತೆ? ರಾತ್ರಿಯುದ್ದಕ್ಕೂ ಎಣಿಸ ಕೂಡದು ಚುಕ್ಕಿ ಮುಗಿಯದ ನೋವಿಗೆ ಅಳುವುದೇಕೆ ಬಿಕ್ಕಿ? --- ರನ್ನ ಕಂದ Read more