ಹಾಯ್ಕುಗಳು

ಬಾಕಿ
ಉಳಿದಿರುವ
ಬದುಕು
ಶೋಕಿ
ಆಗದಿರಲಿ..

ಕೆರೆದ ಗಾಯ
ಕರೆವ ಪ್ರಾಯ
ಮೀರಿ ಹೋಗಲಾದಿತೆ?

ರಾತ್ರಿಯುದ್ದಕ್ಕೂ
ಎಣಿಸ ಕೂಡದು ಚುಕ್ಕಿ
ಮುಗಿಯದ ನೋವಿಗೆ
ಅಳುವುದೇಕೆ ಬಿಕ್ಕಿ?

--- ರನ್ನ ಕಂದ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...