ಬತ್ತಿಲ್ಲ....

ಗೆಳತಿ,
ನನ್ನ ಈ ತೂತು ಬಿದ್ದ
ಹೃದಯದೊಳಗೆ
ಒಮ್ಮೆ ಇಣುಕಿ ನೋಡು
ಬತ್ತಿಲ್ಲ ನನ್ನಲ್ಲಿ
ಪ್ರೀತಿಯ ಹನಿಗಳು
ಇನ್ನೂ ತೊಟ್ಟಿಕ್ಕುತ್ತಿವೆ
ನೋಡು...


   ---ನವೀನ್ ಕುಮಾರ ಬಿ.ಹಿರೇಮಠ, ಮುಧೋಳ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...