ಕಂಬನಿ

ನನ್ನ ಕಂಬನಿಯಲಿ
ನಿನ್ನದೇ ಬಿಂಬ
ಕಂಡು ಕುಷಿಯಾಗುತ್ತೇನೆ.
ನನ್ನ ಹೊರತು ನಿನ್ನ
ಯಾರೂ ನೋಡದಿರಲೆಂದು
ನಾನೇ ಕೊಡವಿಕೊಳ್ಳುತ್ತೇನೆ.

    ---ರಾಜೇಶ್ವರಿ ಬಿ.ಕೆ, ಜವಳಗಾ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...