ಜಗನಯನ

ನಾ ನಿನ್ನ ಪ್ರೀತಿಸುವಾಗ
ನಿನ್ನ ಕಣ್ಣುಗಳಲ್ಲಿ
ಜಗವ ಕಂಡೆ
ನೀ ನನ್ನಿಂದ
ದೂರಾದಾಗ
ಜಗದೊಳಗೆ ನಿನ್ನ
ಕಣ್ಣುಗಳ ಕಂಡೆ

   ---ಸಂಗಮೇಶ ಯಾಳವಾರ, ಬಿಜಾಪುರ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...