ಮುತ್ತು

ಗೆಳೆಯ,
ನಿನ್ನ ಮುತ್ತಿಲ್ಲದೇ
ತುಟಿಗಳು ಬತ್ತಿ ಹೋಗಿವೆ
ಒಂದಿನಿತು ನಗೆ ಚೆಲ್ಲದೆ
ಮಾತುಗಳೂ ಸತ್ತು ಹೋಗಿವೆ..

--- ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮರದ ಸ್ವಗತ...