ಕನಸುಗಳು...


ಸಾಲುಗಟ್ಟಿ ಕುಳಿತಿವೆ ಕನಸುಗಳು
ಮನದ ಬಾಲ್ಕನಿಯಲ್ಲಿ..
ನೆನಪಾಗಿ ಹಾರುವ ಹಸಿ ನಿರೀಕ್ಷೆಯಲ್ಲಿ
ಇರುಳಿನ ತುಂಬ ಇಣುಕುತ್ತಿವೆ...

ಬುದ್ಧ, ಬಸವ, ಗಾಂಧೀ, ನೆಹರು
ಹೀಗೆ ನೂರಾರು..
ಚುಕ್ಕಿ ಚಂದ್ರಮರೆತ್ತರಕೆ ಚಿಮ್ಮಿದರೂಬಲುಗಟ್ಟಿ ಹೃದಯಂತರಾಳದ ಬೇರು...
ಹಸಿದವರ ಬವಣೆ ನೀಗಿಸೋ ಕನಸು..ಜಗದಳುವ ನೀಗಿ ನಗಿಸೋ ಕನಸು..ಇಂಥ ಸ್ವಚ್ಛಂದಮಯ ಕನಸುಗಳಿಗೆ ಹಾತೊರೆಯುತ್ತಿದೆ ಎನ್ನ ಮನಸು....

---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....