ಕೋರಿಕೆ

ಪ್ರೀತಿಯ ಹೂವಿಗೆ
ವಿರಹದ ಮುಳ್ಳು
ಪ್ರೀತಿಯ ಬಾಳಿಗೆ
ಸರಿಗಮ ಸೊಲ್ಲು
ಒಲವಲಿ ನೀನಿದಾ ಮೆಲ್ಲು
ಚೆಲುವಲಿ ಈ ಮನ ಗೆಲ್ಲು..

               ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...