ಪ್ರೀತಿ

ನೀನಿರುವಾ ಎದೆಯಲ್ಲಿ 
ಈ ಒಲವದು ಚಿಮ್ಮುತಿದೆ..
ಕಾರಿರುಳ ಕನಸಲ್ಲಿ
 ಆ ಬೆಳಕದು ಹೊಮ್ಮುತಿದೆ..
ಈ ನಿರ್ಮಲ ಮನಸಿನ ಪ್ರೀತಿಯಲಿ
ಬರಿ ನಿನ್ನದೇ ಪಾಲು ಇದೆ..
ಸವಿ ಕೋಮಲ ಕನಸಿನ ರೀತಿಯಲಿ
ಹಗಲೆನ್ನದೇ ಕಾಡುತಿದೆ..

---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...