ಮೊದಲ ಪ್ರೀತಿ..

ಮೊದಲ ಸಲ ನಿನ್ನ ನೋಡಿದಾಗಲೇ
ತಗುಲಿತೆನಗೆ ಪ್ರೀತಿ ಎಂಬ ಖಾಯಿಲೆ
ನನಗೆ ನೀನು ಹೂವಿನಂತೆ ಕೋಮಲೆ
ದುಂಬಿಯಂತೆ ಇನ್ನು ನಾನು ನಿನ್ನಲೇ
ತುಂಬಿಕೊಳ್ಳೆ ನನ್ನ ನಿನ್ನ ಕಣ್ಣಲೇ...

 ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....