ನಯನಗಳು

ನಯನಗಳು ತಾರೆಗಳ
ಹೊಳಪನು ಒಪ್ಪುತಿವೆ..
ಹೂ ನಗೆಯು ಹಿತವಾಗಿ
ತುಟಿಗಳು ಅಪ್ಪುತಿವೆ
ಮನಸಿನ ಕೊಳದಲಿ ಜಾರೋ
ಎಳೆಯ ಮೀನಿನ ತೆರದಿ ತೋರೋ
ಎರಡು ಪದಗಳು..
ಒಲವ ಸುಮಗಳು..

---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...