ಹೊದಿಕೆ

ಚೆಲುವೆ ಮತ್ತೇ ಬಂತು
ಚಳಿಗಾಲ
ಮೈ ಕೊರೆವ ಚಳಿ
ನನಗೆ ಅಪ್ಪಿತಪ್ಪಿಯೂ
ನೆನಪಾಗುತ್ತಿಲ್ಲ
ಬೆಚ್ಚಗಿನ ಹೊದಿಕೆ
ಆದರೆ ಬೆಂಬಿಡದೆ ಕಾಡುತಿವೆ
ನಿನ್ನಪ್ಪುಗೆಯಲಿ ಕಳೆದ
ಬೆಚ್ಚನೆಯ
ಗತರಾತ್ರಿಗಳ ನೆನಕೆ..
   ----ಮಹಾಂತೇಶ ದೊಡ್ಡಮನಿ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...