ಒಲುಮೆಯ ಕರೆ

ಚೆಲುವೆಯ ಒಲುಮೆಯ ಕರೆಗೆ
ಒಲ್ಲೆ ಎನಲಾದೀತೆ?
ಪಿಸು ನುಡಿಗಳ ಬಿಸಿಯುಸಿರು
ಬೇಡ ಎನಲಾದೀತೆ?
ಬೇಕೆನಿಸುತಿದೆ ಅವಳ ಸಾಂಗತ್ಯ
ಜೀವಮಾನದುದ್ದಕ್ಕೂ
ಜೇನಸವಿಯಂತೆ

    ---ಮಹಾಂತೇಶ ದೊಡ್ಡಮನಿ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...