ಪ್ರೀತಿಯೊಂದೆ ಕಾರಣ...

ನನ್ನ ನಿನ್ನ ನಡುವಲಿ
ಯಾವ ಬಗೆಯ ಸ್ನೇಹವೋ..
ಭಿನ್ನ ಭಿನ್ನ ಮನದಲಿ
 ಒಂದೇ ಬಗೆಯ ಮೋಹವೋ
ನೋವು ಕರಗಿ ನಲಿವು ಮಿರುಗಿ
ಇರಲಿ ಒಲವ ಹೂರಣ
ಸಾವಿನಾಚೆಗೂ ಜೀವವಿರುಲು
ಪ್ರೀತಿಯೊಂದೆ ಕಾರಣ

   ---ಸಚಿನ್ ಕುಮಾರ ಬಿ.ಹಿರೇಮಠ

Comments

Anonymous said…
chennagide

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...