ಹಾಲಾ ಸಕ್ರಿ

ಅಕಿ ನಕ್ರ
ಎದ್ಯಾಗ ಪ್ರೀತಿ ಹಳ್ಳ ಹರಿತೈತಿ
ಎದ್ರಿಗ್ ಸಿಕ್ರ
ಖುಷೀಲೆ ಖುಷಿ ಕೊಳ್ಳ ಹರಿತೈತಿ
ಹೆಂಗ್ ವರ್ಣನಾ ಮಾಡ್ಲಿ ಅಕಿನ
ಏನs ಹೇಳ್ರಿ
ಅಕಿನ ನೋಡೂದಂದ್ರ
ಹಸsದ ಹೊಟ್ಟ್ಯಾಗ
ಹಾಲಾ ಸಕ್ರಿ ಸುರದ್ಹಂಗಾಕ್ಕೈತಿ

--- ರನ್ನ ಕಂದ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...