ಹೋರಾಟ

ಅಳಿದುಳಿದ
ಕನಸುಗಳ ಹೊತ್ತು
ನಿಂತಿದ್ದೇನೆ
ಕನಸ ಕೊಲ್ಲುವವರ ನಡುವೆ
ಮನಸು ಮಾಡಿ
ನನಸಾಗಿಸಲು
ಮೈ ತುಂಬ ಗಾಯ
ಮಾಗಬಹುದು
ಛಲವಿಲ್ಲದ ಕಾರ್ಯ
ಗೆಲ್ಲಬಹುದೇ?
ಒಂದು ಕೈಯಲ್ಲಿ ಪ್ರಯೋಗ
ಇನ್ನೊಂದರಲ್ಲಿ ಹೋರಾಟ
ಅಸ್ತ್ರಗಳೆರಡನ್ನು ಹಿಡಿದು
ಸನ್ನದ್ಧನಾಗಿದ್ದೇನೆ
-- ರನ್ನ ಕಂದ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...