ಈಗ

ಕಣ್ಣ ಕೂಡಿ ಮಾತುಗಳನು
ಆಡಲಾರೆ ನಾ
ನೆದರು ನೇರ ದಿಟ್ಟಿಸುತಲಿ
ನೋಡಲಾರೆ ನಾ
ಎದೆಯ ಹಾದಿ ತುಂಬ ಸಾಲು
ಸಾಲು ದೀಪದಂತೆ ಹೆಜ್ಜೆ
ನಡೆಯ ರೀತಿ ತುಂಬ ಹಾಗೇ
ಹಾಗೇ ಕುಣಿದ ಗೆಜ್ಜೆ
ಮನದ ಮುಗಿಲ ಅಂಚಿಗೆಲ್ಲ
ನೋವು ತುಂಬಿದ ಮೋಡ
ಹರೆಯ ವನದ ಕೊರಳಿನಲ್ಲಿ
ಬರಿಯ ವಿರಹ ಹಾಡ
-- ರನ್ನಕಂದ

Comments

Popular posts from this blog

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ