ಪರಿಣಾಮ

ಹೂವೇನೋ
ಅರಳುತ್ತವೆ
ಜತೆಗೆ
ಪುಂಡ ದುಂಬಿಗಳು
ಕೆರಳುತ್ತವೆ
ಎಲ್ಲ ಮುಗಿದಾಗ
ಮನಸುಗಳು
ನರಳುತ್ತವೆ
-- ರನ್ನ ಕಂದ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...