ಮಳೆ ಬಿಲ್ಲು

ಬಿಸಿಲ ಎದೆಗೆ
ಸುರಿದ ಮಳೆ
ನೆಲದಿ ಘಮದ ಸೊಲ್ಲು
ಗಗನದಂಚು
ಸೇರಿ ಇಳೆ
ನಡುವೆ ಮಳೆಯ ಬಿಲ್ಲು
--- ರನ್ನ ಕಂದ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...