ಪ್ರತಿಫಲ

ಬಡವನಾಗಿ ಹುಟ್ಟಿ
ಗಳಿಸಿದ್ದು ಬರೀ
ಹೃದಯ ಶ್ರೀಮಂತಿಗೆ
ಹಸಿದ ಹೊಟ್ಟೆಯನದು
ತುಂಬಲಿಲ್ಲ
ಬಡವನಿಗೆ ಸಿಟ್ಟಿನ ಹೊರತು
ದವಡೆಗೆ ಏನೂ ದಕ್ಕಲಿಲ್ಲ
-- ರನ್ನ ಕಂದ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...