ಹೂವು

ರಸ್ತೆ ಬದಿಗೆ ಅರಳಿದ ಹೂವಗಳನು
ಯಾರೋ ಕಿತ್ತರು
ಕೆಲವನ್ನು ನೀರೆಯರ ಮುಡಿಗೆ
ಕೆಲವನ್ನು ದೇವರ ಗುಡಿಗೆ ಇಟ್ಟರು
ಕೆಲವನ್ನು ಹೆಣದ ಅಡಿಗೆ
ಕೆಲವನ್ನು ರಾಜ ಬೀದಿಯ ಬದಿಗೆ ಬಿಟ್ಟರು
ಹಗುರವಾದರೂ ಹೂವು
ಮನಸ್ಸಿನಾಳಕ್ಕಿಳಿಯುವ ಭಾರವಾದ ವಸ್ತು

---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...