ಹೈಕುಗಳು

ಕಣ್ಣಲ್ಲಿ ಕಣ್ಣು
ಒಲವಿನಿಂದಲ್ಲ..
ಒಲವಿನ ಹುಡುಕಾಟದಿಂದ..

   ***

ರೆಪ್ಪೆ ಮೇಲೆ ರೆಪ್ಪೆ
ನಿದಿರೆಯಿಂದಲ್ಲ..
ನಿನ್ನ ಅಗಲಿಕೆಯಿಂದ..

    ***
ಉಸಿರಲ್ಲಿ ಉಸಿರು
ನಿನ್ನ ಒಲವಿಂದ..
ಅದುವೇ ಆನಂದ..


---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...