ವೀಣೆ

ನನ್ನೆದಯ ಮೀಟು
ಬರೀ ಪ್ರೇಮ ಸ್ವರಗಳೇ..
ಕೆಲವು ಹೃಸ್ವ.
ಕೆಲವು ದೀರ್ಘ..
ಕೆಲವು ಕ್ಷೀಣ..
ಕೆಲವು ಮೌನ..

---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...