ಪರಿವರ್ತನೆ

ಹೃದಯವೆ ಬೇಡೆಂದು
ಕೈ ಹಾಕಿ ಕೀಳ ಹೊರಟರೆ
ಅದು ಹೂವಾಗತೊಡಗಿತ್ತು..
ಕೀಳದೆ ಬಿಟ್ಟಿದ್ದು ತಪ್ಪಾಯಿತೆನ್ನಿಸುತ್ತಿದೆ
ಈಹ ಮೈಯೆಲ್ಲಾ ಚುಚ್ಚುತ್ತಿದೆ..

---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...