ಹೆದರಿಕೆ

ಇಬ್ಬರೂ ಮಾತನಾಡಿಕೊಳ್ಳುತ್ತಿದ್ದರು. "ನೀವಬು ಯಾರಿಗೆ ಹೆದರುತ್ತೀರಿ?"
ಇವನೆಂದ, "ದೇವರಿಗೆ.."
"ಯಾಕೆ..?" ಅವನ ಪ್ರಶ್ನೆ.
"ಏಕೆಂದರೆ ನಾವು ಮಾಡುವ ಪ್ರತೀ ಕೆಲಸಗಳನ್ನೆಲ್ಲ ಅವನೊಬ್ಬನೇ ನೋಡುವುದು.." ಇವನುತ್ತರ..
"ಓಹೋ.ಹಾಗೋ..?"
ಇವನೆಂದ,"ನೀವು ಯಾರಿಗೆ ತುಂಬಾ ಹೆದರುತ್ತೀರಿ?"
"ನನ್ನ ಮನಸ್ಸಿಗೆ..ಯಾಕೆಂದರೆ ಎಂಥ ಕೆಲಸಗಳನ್ನೆಲ್ಲ ಮಾಡಬೇಕಾಗಿ ಬರುವುದೋ ಎಂದು" ಅವನೆಂದ..

---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....