ಆಳ

ಹೃದಯದೊಳಗಿಳಿದು ಬರೀ
ಭಾವನೆಗಳ ಆಳ ನೋಡಬೇಡ..
ಧುಮುಕಿ ಬಿಡು ಒಮ್ಮೆಲೇ..
ತಡವಾದರೆ ಆಳ
ಹೆಚ್ಚಾದೀತು..

---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...