ಅವ್ವ..
ಬಡತನದ ಬೇಗುದಿಯಲ್ಲಿ ಬಸವಳಿದಿದ್ದ ಹೆಣ್ಣು ಮಗಳೊಬ್ಬಳು ಆಗ ತಾನೇ ಎರಡು ಅವಳಿಗಳಿಗೆ ಜನ್ಮ ನೀಡಿದ್ದಳು.ಕಂದಮ್ಮಗಳನ್ನು ಮಲಗಿಸಲು ತಾನುಟ್ಟ ಸೀರೆಯನ್ನೇ ಬಿಚ್ಚಿ ಹಾಸಿ ಕಂದಮ್ಮಗಳನ್ನು ಮಲಗಿಸಿದಳು..ಮತ್ತಷ್ಟು ಜಾಗ ಸೀರೆಯಲ್ಲಿ ಉಳಿಯಿತು.ಆಗ ಆ ತಾಯಿ ದೇವರಲ್ಲಿ ಕೇಳಿಕೊಂಡಳು.."ದೇವರೇ..ಇನ್ನೊಂದು ಮಗುವನ್ನು ಕೊಡಬಾರದೇ..? ಆ ಸೀರೆಯ ಅದಷ್ಟು ಜಾಗ ಹಾಗೇ ಉಳಿಯಿತಲ್ಲ..!"
Comments