ಬಯಕೆ

ಕೆನ್ನೆಗೆ ಬಿಸಿಯುನ್ನುವ ಬಯಕೆ
ಕಣ್ಣೀರಿಗೆ ಕೆನ್ನೆಗೆ ಜಾರುವ ಬಯಕೆ
ಕನಸಿಗೆ ಕಣ್ಣೀರಲಿ ಕರಗುವ ಬಯಕೆ
ಮನಸಿಗೆ ಕನಸ ಕಾಣುವ ಬಯಕೆ
ನನಗೆ ಮನಸಾಗುವ ಬಯಕೆ
ಮನಸೇ ನಾನಾಗುವ ಬಯಕೆ..

---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...