ಅಚಲ

ಹಗಲಲ್ಲಿ ಕನಸುಗಳೆಲ್ಲ
ನಿದ್ರಸುತ್ತವೆ ಎದೆಯಲ್ಲಿ
ಇರುಳಲ್ಲಿ ಏಳುತ ಮೆಲ್ಲ.
ನಕ್ಷತ್ರಗಳಾಗುತ್ತವೆ ಅಲ್ಲಿ
ಆದರೆ ನೀನೆಂದೂ ಬದಲಾಗುವುದಿಲ್ಲ..
ಹಗಲೆಂದರೆ ಸೂರ್ಯ..
ಇರುಳೆಂದರೆ ಚಂದ್ರ..

---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...