ಮಳೆಬಿಲ್ಲು

ಮಳೆ ಬಿಲ್ಲಿಗೆ ಬಳಿದ ಬಣ್ಣಗಳೆಲ್ಲ
ಕರಗಿ ನೀರಾದಾಗ
ನೀನೂ ಇಲ್ಲವಾಗಿದ್ದೆ..
ಆಗನ್ನಿಸಿತು ನೀನೂ ಸಹ ಕ್ಷಣಿಕ,ಅಪರೂಪ
ಎದೆಯ ಮಳೆಬಿಲ್ಲನ್ನೇರಿ
ಕುಳಿತಾಗಲೇ ಅನ್ನಿಸಿತ್ತು,
ನೀನೂ ಜಾರುವವಳೇ, ಕರಗುವವಳೇ..

 ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...