ಮರಣ

ಹಸಿದ ತುಟಿಗಳಿಗೆ
ಬಿಸಿ ಮುತ್ತನ್ನೀಯುವೆ ಎಂದು
ಕಣ್ಣು ಮುಚ್ಚಿದರೆ
ಕೊಡವಿಕೊಂಡು ಬಿತ್ತು ಕಣ್ಣ ಹನಿ
ಉಪ್ಪುಪ್ಪಾದ ಅನುಭವದಲ್ಲಿ
ರೆಪ್ಪೆಗಳ ಅಪ್ಪುಗೆಯಲಿ
ಸತ್ತು ಹೋಗಿತ್ತು ನಿನ್ನ ಪ್ರತಿಬಿಂಬ

 ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...