ಹರಾಜು

ಕನಸುಗಳು ಹರಾಜಿಗಿವೆ
ಬೇಕಾದವರು ಕೊಂಡುಕೊಳ್ಳಬಹುದು
ಒಲವಿನ, ಗೆಲುವಿನ,
ನೋವಿನ,ನಲಿವಿನ,
ಭೂತದ, ಭವಿಷ್ಯದ,
ಕನಸುಗಳು ಹರಾಜಿಗಿವೆ..
ನಾನು ಕಳೆದುಕೊಂಡ ರಾತ್ರಿಗಳ ಮೇಲಾಣೆ..
ನನ್ನ ಕನಸುಗಳು ಹರಾಜಿಗಿವೆ..

---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...