ಸಮರ್ಥನೆ

ಹುಡುಗೀ,
ನಾ ನಿನಗಾಗಿ ನಿನ್ನ ಪ್ರೀತಿಸುತ್ತಿಲ್ಲ..
ನಿನ್ನೊಳಗಿರುವ ನನಗಾಗಿ
ನಾ ನಿನ್ನ ಪ್ರೀತಿಸಲೇಬೇಕಾಗಿದೆ..
ನೀನೂ ನನ್ನೊಳಗಿರುವೆ..
ನನ್ನೊಳಗಿರುವ ನಿನಗಾಗಿ ನೀನು
ನನ್ನ ಪ್ರೀತಿಸಬಹುದು...

---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...