ತಪ್ಪು

ಗೆಳೆಯ,
ಶೀಲದ ಬೇಲಿಯೊಳಗೆ
ನಿನ್ನ ನಾ
ಬಿಟ್ಟುಕೊಂಡೆ
ನಿನ್ನ ಹುಚ್ಚು ಕಾಮದೊಳಗೆ
ನನ್ನ ನಾ
ಸುಟ್ಟುಕೊಂಡೆ


    ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ