ಅರಿಯೆ

ಹಗುರಾಗಿ ಮುಚ್ಚಲು ಕಣ್ಣ
ನಗುವಾಗಿ ಕಾಡುವೆ ನನ್ನ
ಎದುರಲ್ಲಿ ಬಂದರೆ ಚಿನ್ನ
ಎದೆಯಲ್ಲಿ ಒಲವಿನ ಬಣ್ಣ
ಇದ ಏನೆಂದು ನಾನರಿಯೆ
ಕನಸಲಿ ಕಾಡುವುದು ಸರಿಯೇ?


     ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ