ವಂಚನೆ

ಕೆನ್ನೆಗೆ ಮುತ್ತಿಡುವ
ನೆಪದಲ್ಲಿ
ಕಣ್ಣೀರ ಸೇರಿಕೊಂಡು
ಜಾರಿ ಹೋದ ನೀನು
ನಿಜಕ್ಕೂ ನಯ ವಂಚಕಿ


     ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...