ಪಶ್ಚಾತಾಪ

ನಿನ್ನ ಒಲವನ್ನು
ಹೂವು ಅಂದುಕೊಂಡಿದ್ದೆ
ಅದು ಸೂಸುವ ಪರಿಮಳವನ್ನು
ಬದುಕು ಅಂದುಕೊಂಡಿದ್ದೆ
ಹಗಲು ಕಳೆದು ಇರುಳು ಬರಲು
ಬಾಡಿತೇಕೆ ಹೂವು?
ತುಂಬಿ ನನ್ನಲ್ಲಿ
ಸಹಿಸಲಾರದ ನೋವು...

   ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...