ಅವಧಿ

ನಿನ್ನ ಕಣ್ಣುಗಳಲ್ಲೇನು ಹೊಳಪು
ಇರುಳ ತಾರೆಗಳ ತೆರದಿ
ಎದೆಯ ಒಳಗೆಲ್ಲಾ ನೆನಪು
ಸಾಲು ಸಾಲುಗಳ ಸರದಿ
ಎಂದು ಮುಗಿವುದೋ ಈ
ಮಧುರ ವಿರಹದ ಅವಧಿ...?

    ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ