ನಂದಾದೀಪ

ಎದೆಯ
ನಂದಾದೀಪದಂತೆ ಪ್ರೀತಿ
ಮನಸುಗಳೇ ಬತ್ತಿ
ಭಾವನೆಗಳೇ ತೈಲ
ಸ್ನೇಹ ನಂಬಿಕೆಗಳೇ
ಇದಕೆ ನಿತ್ಯ ನೇಮ
ಬದುಕೇ ಹೊಮ್ಮುವ ಬೆಳಕು
ಪ್ರೀತಿಯೊಂದೆ ಎಲ್ಲದಕ್ಕೂ


    ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...