ಒಲುಮೆ

ನಿನ್ನ ನಗುವಿನೊಳಗೇನು
ಅಷ್ಟು ಶಕ್ತಿ?
ಅವಿತಂತೆ ಭಕ್ತನಲಿ
ದೇವರ ಭಕ್ತಿ..
ಬೆಳದಿಂಗಳಾಗುತಿದೆ ತಾ
ಸುಡುವ ಬಿಸಿಲು
ಭೋರ್ಗೆರೆದು ಹರಿಯುತಿದೆ
ಈ ಪ್ರೇಮದಾ ಹೊನಲು


   ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...