ಮಿಡಿತ

ನನ್ನ ಸಮಾಧಿಗೆ
ಕಿವಿಯೊತ್ತು
ಅಲ್ಲೊಂದು ಹೃದಯ
ಇನ್ನೂ ಮಿಡಿಯುತ್ತಿರುತ್ತದೆ
ಏಕೆಂದರೆ
ನನ್ನ ಪ್ರೀತಿಗೆ ಸಾವಿಲ್ಲ..

    ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...