ಮಾಯೆ

ಕಣ್ಣ ಕಪ್ಪು ಕಾಡಿಗೆ
ನನ್ನ ಸೆಳೆದು ದೂಡಿದೆ
ಗೊತ್ತೇ ಆಗದಂತೆ ನಿನ್ನ
ಪ್ರೀತಿ ಗೂಡಿಗೆ
ಚಿನ್ನ ನಿನ್ನ ಮಾತಿಗೆ
ಇಲ್ಲ ಯಾವ ವಂತಿಗೆ
 ಸತ್ತು ಬದುಕೊ ಮಾಯೆ
ಕಂಡೆ ಪ್ರೀತಿಯೊಂದಿಗೆ


    ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...