ಅರುಹು

ಎದೆಯ ಮುಗಿಲನು
ಬರಿದು ಮಾಡಿ
ಕರಗೊ ಚಂದಿರ ಬೇಡ ಗೆಳತಿ
ಸುಧೆಯ ತಿನಿಸನು
ಕರೆದು ನೀಡಿ ಮಿರುಗೋ ಮನಸಿನ
ಮಧುರ ಪ್ರೀತಿ ಬೇಕು
ಸವಿಯು ಅದುವೇ ಸುಂದರ
ಸಾಕು ವಿರಹದ ಅಂತರ

     ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...