ಬಾರೋ ದುಂಬಿ

ಹೃದಯ ಹೂವಿನ ಮಡಿಲಲಿ
ನಿನ್ನ ಒಲವಿನ ಪರಿಮಳ
ಬಗೆಬಗೆಯ ಕನಸು ಕಣ್ಣಲಿ
ಕವಿತೆ ಬರೆಯೋ ಹಂಬಲ
ಬಾರೋ ದುಂಬಿ ನನ್ನ ನಂಬಿ
ಏಕೆ ನಿನ್ನಲಿ ತಳಮಳ?

     ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...