ಪ್ರೀತಿ

ಪ್ರೀತಿ ಎಂಬ
ಎರಡಕ್ಷರದಲ್ಲಿ
ಒಂದಕ್ಷರ ನೀನು
ಇನ್ನೊಂದು ನಾನು
ಬೇರಾದೆಡೆ ನಾವಿನ್ನು
ಪ್ರೀತಿಗೆ ಅರ್ಥವುಂಟೇನು?


    ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...