ಕಾರಣ

ಲೆಕ್ಕವಿಲ್ಲದಷ್ಟು ಕನಸುಗಳು
ಒಂದೂ ನನಸಾಗಲಿಲ್ಲ..
ಅದಕ್ಕೆಂದೆ ನಿನ್ನ
ಪ್ರೀತಿಸುವ ಮನಸ್ಸಾಗಲಿಲ್ಲ..

   ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಬದುಕಿಗೆ ಅವಳನು ಆಹ್ವಾನಿಸಿರುವೆ...

ಆಶಯ