ನೆನೆನೆನೆದು....

ನೀ ನಡೆವ ಹಾದಿಯಲ್ಲಿ
ಮುಳ್ಳಿಲ್ಲ ಕಲ್ಲಿಲ್ಲ
ನನ್ನುಸಿರು ತುಂಬಿದ
ಬಸಿರು ಕನಸಿನ
ಹೂ ರಾಶಿಯಿದೆ..
ಮೆಲ್ಲನೇ ನಡೆದು ಬಾ
ಈ ನಲ್ಲನ ನೆನೆನೆನೆದು...

   ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...