ಪ್ರಸವ..

ಅವನಿಯ
ತುಂಬು ಯೌವ್ವನಕ್ಕೆ
ಸೋತ ತರಣಿಯು
ಉಷೆಯಿಂದ ಅಪ್ಪಿ
ಮುದ್ದಿಸಿದುದಕೆ
ಪಚ್ಚೆ ಪೈರಿನ
ಭ್ರೂಣವದು ನಾಟಿ
ವಸಂತವನು
ಪ್ರಸವಿಸಿ
ಮತ್ತೊಂದು
ಮಿಲನಕೆ ಕಾಯುತಲಿದೆ
ಅದೇ ಅವನಿ...


     ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...