ಕನಸುಗಳು..

ಈ ಕನಸುಗಳೇ ಹೀಗೆ
ಇರುಳ ತುಂಬೆಲ್ಲ ಹೊಳಹೊಳೆದು
ಆಸೆಗಳ ಬೆಳೆ ಬೆಳೆದು
ಮನದ ಮುಗಿಲಲ್ಲಿ
ಚುಕ್ಕಿ ಚಂದ್ರಮರಂತೆ
ಚಿತ್ತಾರ ಮೂಡಿಸಿ
ಅವಸಾನಗೊಳ್ಳುವ
ಮಧುರ ಚಿತ್ರಿಕೆಗಳು


      ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...