ಪರಿಶುದ್ಧಿ

ನಮ್ಮೊಳಗೆ 'ನಾನು'
 ತುಂಬಿರುವ ಸುದ್ದಿ
ಅರಿವಾದೊಡೆ ಬಿಡಬೇಕು
ಆ ದುಷ್ಟ ಬುದ್ಧಿ
ಜಗದ ಸುಖದೊಳಗೆ
ಮನಸನ್ನು ಅದ್ದಿ
ಮಾಡಿ ಬಿಡಬೇಕು
ಭಾವ ಪರಿಶುದ್ಧಿ

  ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...